Nervous / B12 & D3 Deficiency
Nervous / B12 & D3 Deficiency In Kannada ನಮಸ್ಕಾರ ನಾನು ನಿಮ್ಮ ಡಾಕ್ಟರ್ ರಘುನಂದನ್ ಮಾಣಿಕ್ಯ ನೇಚರ್ ಕ್ಯೂರ್ ಕ್ಲಿನಿಕ್ ಬಳ್ಳಾರಿ ಇವತ್ತಿನ ವಿಡಿಯೋದಲ್ಲಿ ನಾವು ಡಿಸ್ಕಸ್ ಮಾಡುವ ಟಾಪಿಕ್ ಏನಪ್ಪಾ ಅಂದ್ರೆ ಈ ಇನ್ ವೀಕ್ನೆಸ್ ನರ್ವ್ ವೀಕ್ನೆಸ್ ಅಂತ ಹೇಳ್ತಾರೆ ಕಾಲೆಲ್ಲ ಜೋಮ್ ಬರ್ತದೆ ಅಂತಾರೆ ಕೈ ಜೋಮ್ ಬರುತ್ತೆ ಅಂತಾರೆ ಇದಕ್ಕೆ ಇನ್ನೊಂದು ಹೆಸರು ಇದೆ ನಾವು ಏನು ಹೇಳ್ತಿವಿ ಅಂದ್ರೆ ವಿಟಮಿನ್ ಬಿ 12 Deficiency ಅಂತ ಹೇಳ್ತೀವಿ….