tale novu

ಅರ್ಧ ತಲೆನೋವಿಗೆ ಮನೆಮದ್ದು-Tale Novu-Migraine

–ಅರ್ಧ ತಲೆನೋವಿಗೆ ಮನೆಮದ್ದು-Tale Novu-Migraine -ಇಂದಿನ ದಿನಮಾನಗಳಲ್ಲಿ ಸುಮಾರು ಜನರಿಗೆ ಅರ್ಧ ತಲೆನೋವು ಸಮಸ್ಯೆ ಬರುವುದನ್ನು ನಾವು ಕಾಣುತ್ತೇವೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಪ್ಯಾರಲಿಸಸ್ ಆಗುವ ಸಂದರ್ಭಗಳು ನಾವು ನೋಡುತ್ತೇವೆ. ಈ ಸಮಸ್ಯೆ ಇತ್ತೀಚೆಗೆ ವಯಸ್ಸಿನ ತಾರತಮ್ಯವಿಲ್ಲದೆ ಕಾಣಿಸಿಕೊಳ್ಳುತ್ತಿದೆ. 30 ವರ್ಷದವರಿಗೆ 40 ವರ್ಷದವರೆಗೆ ಈ ಪ್ಯಾರಲಿಸಸ್ ಸಮಸ್ಯೆ ಮತ್ತು ಅರ್ಧ ತಲೆನೋವಿನ ಸಮಸ್ಯೆ ಬರುತ್ತಿದೆ. *ಅರ್ಧ ತಲೆನೋವಿಗೆ ಮನೆಮದ್ದು-Tale Novu-Migraine ಕಾರಣಗಳು* So ಅತಿಯಾಗಿ ಮೊಬೈಲ್ ನೋಡುವುದರಿಂದ ಪ್ಯಾರಾಲಿಸಸ್ ಸಮಸ್ಯೆ ಮತ್ತು ಅರ್ಧ ತಲೆನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ….

Read More...