anemia

Anemia Treatment In Kannada

Anemia Treatment In Kannada ನಮಸ್ಕಾರ ನಾನು ಡಾಕ್ಟರ್ ಪೂಜಾ ಮಾತಾಡ್ತಾ ಇರೋದು ಪ್ರವೃತ್ತಿ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕೇಂದ್ರದಿಂದ ಕಲ್ಬುರ್ಗಿ ಸೋ ಇವತ್ತು ನಾವು ಡಿಸ್ಕಸ್ ಮಾಡ್ಲಿಕ್ಕೆ ಬಂದಿರುವಂತಹ ಟಾಪಿಕ್ ಏನಂದ್ರೆ ಅನಿಮಿಯ ಅನಿಮಿಯ ಅಂತ ಅಂದ್ರೆ ರಕ್ತಹೀನತೆ ಅಂದ್ರೆ ಹಿಮೋಗ್ಲೋಬಿನ್ ಕಂಟೆಂಟ್ ಕಡಿಮೆ ಆಗಿರೋದು ಈ ಹಿಮೋಗ್ಲೋಬಿನ್ ಯಾಕೆ ಕಡಿಮೆಆಗುತ್ತೆ ಎಲ್ಲರಿಗೂ ಕಡಿಮೆ ಆಗುತ್ತಾ ಅಂತ ಡಿಸ್ಕಸ್ ಮಾಡ್ಲಿಕ್ಕೆ ಬಂದಿರೋದು ಇದು ಕಡಿಮೆಕಡಿಮೆ ಆಗದೆ ಇರೋ ಹಾಗೆ ಯಾವ ತರ ನೋಡ್ಕೋಬೇಕು ಅಥವಾ…

Read More...