Nervous / B12 & D3 Deficiency In Kannada ನಮಸ್ಕಾರ ನಾನು ನಿಮ್ಮ ಡಾಕ್ಟರ್ ರಘುನಂದನ್ ಮಾಣಿಕ್ಯ ನೇಚರ್ ಕ್ಯೂರ್ ಕ್ಲಿನಿಕ್ ಬಳ್ಳಾರಿ ಇವತ್ತಿನ ವಿಡಿಯೋದಲ್ಲಿ ನಾವು ಡಿಸ್ಕಸ್ ಮಾಡುವ ಟಾಪಿಕ್ ಏನಪ್ಪಾ ಅಂದ್ರೆ ಈ ಇನ್ ವೀಕ್ನೆಸ್ ನರ್ವ್ ವೀಕ್ನೆಸ್ ಅಂತ ಹೇಳ್ತಾರೆ ಕಾಲೆಲ್ಲ ಜೋಮ್ ಬರ್ತದೆ ಅಂತಾರೆ ಕೈ ಜೋಮ್ ಬರುತ್ತೆ ಅಂತಾರೆ ಇದಕ್ಕೆ ಇನ್ನೊಂದು ಹೆಸರು ಇದೆ ನಾವು ಏನು ಹೇಳ್ತಿವಿ ಅಂದ್ರೆ ವಿಟಮಿನ್ ಬಿ 12 Deficiency ಅಂತ ಹೇಳ್ತೀವಿ.
ಸೋ ಈ ವಿಟಮಿನ್ ಬಿ 12 ಕೊರತೆ ಇರೋ ಕಾರಣಕ್ಕೇನೆ ಈ ಕಾಲಲ್ಲಿ ಚುಚ್ಚಿದಂಗೆ ಆಗೋದು ಕೈಯೆಲ್ಲ ಜೋಮ್ ಬರೋದು ಏನಾದರೂ ಸಾಮಾನು ಇಟ್ಕೊಂಡ್ರೆ ಹಿಂಗೆ ನಡುಗೋದು ವೀಕ್ನೆಸ್ ಇರೋದು.
Symptoms Of Nervous / B12 & D3 Deficiency In Kannada
Tiredness ಇರೋದು ಮತ್ತೆ ಬಾಯೆಲ್ಲ ಪದೇ ಪದೇ ಹೊಡೆಯೋದು ನಾಲಿಗೆಲ್ಲ ಕೆಂಪುಗಾಗೋದು ಸ್ವಲ್ಪ ಸ್ವಲ್ಪ ಖಾರ ತಿನ್ನೋಕು ಆಗಲ್ಲ ಆಮೇಲೆ ವೀಕ್ನೆಸ್ ಅಜೀರ್ಣತೆ ಮತ್ತೆ ನಿಮಗೆ ಏನು ಸ್ವಲ್ಪ ಕೆಲಸ ಮಾಡಬೇಕು ಅಂದ್ರುನು ಮನಸ್ಸೇ ಇರಲ್ಲ ಉತ್ಸಾಹ ಇರಲ್ಲ ಡಿಪ್ರೆಶನ್ ಮೆಂಟಲ್ ಕನ್ಫ್ಯೂಷನ್ ಈ ಎಲ್ಲಾ ಕಾರಣ ಎಲ್ಲಾ ಇವೆಲ್ಲ ಸಿಂಪ್ಟಮ್ಸ್ ಗೆ ಒಂದೇ ಕಾರಣ ಬಿ 12 ಕೊರತೆ.
ಈ ವಿಟಮಿನ್ ಬಿ 12 ಅನ್ನೋದು ಈ ನರಗಳು ಮತ್ತೆ Brain Development ಗೆ ಅದರ ನಾರ್ಮಲ್ ಫಂಕ್ಷನ್ ಗೆ ಹೆಲ್ಪ್ ಮಾಡುತ್ತೆ ಅದು ಕೊರತೆ ಇದ್ರೆ ಮೆಂಟಲ್ Confusion ಆಗುತ್ತೆ ಆಮೇಲೆ ಮೆಮೊರಿ ಇರೋದಿಲ್ಲ ನಿಮ್ಮೆಲ್ಲರ ಫೇವರೆಟ್ ಹೇರ್ ಹೇರ್ ಇರೋದಿಲ್ಲ.
ಹೇರ್ ಲಾಸ್ ಆಗ್ತದೆ ಸ್ಟ್ರೆಂತ್ ಇರಲ್ಲ ಸ್ಟೆಮಿನಾ ಇರಲ್ಲ ಈಗ ಸೊಂಟದಿಂದ ಕಾಲು ಇಳಿಯೋದು ಈ ಸಯಾಟಿಕಾ ಪ್ರಾಬ್ಲಮ್ ಈ ಕಾಲು ಜೋಮ್ ಅನ್ನೋದು.
ಈಗ ಸಿಂಪಲ್ ಆಗಿ ಹೇಳ್ಬೇಕಂದ್ರೆ ಒಂದು ಮೊಬೈಲ್ ಚಾರ್ಜರ್ ಇರುತ್ತಲ್ವಾ ಆ ಚಾರ್ಜರ್ ವೈರಿಂಗ್ಇಟ್ಕೊಂಡ್ರೆ ಕರೆಂಟ್ ಗೆ ಇಟ್ಟಾಗ ಶಾಕ್ ಹೊಡಿಯಲ್ಲ ನಿಮಗೆ ಯಾಕೆ ಹೊಡಿಯಲ್ಲ ಅದರ ಮೇಲೆ ಒಂದು ರಬ್ಬರ್ ಕವರಿಂಗ್ ಇದೆ ಸೋ ಆ ರೀತಿ ನಮ್ಮನರ ನರದಲ್ಲಿ ನೀವು ಅದರ ಮೇಲೆ ಕವರಿಂಗ್ ಇರುತ್ತೆ.
ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : Benefits Of Baale Dindina Juice
ಆ ಕವರಿಂಗ್ ನ ಬೆಳೆಸಲಿಕ್ಕೆ ಆ ಕವರಿಂಗ್ ಹಂಗೆ ಉಳಿಸಲಿಕ್ಕೆ ವಿಟಮಿನ್ ಬಿ 12 ಅನ್ನೋದು ಬಹಳ ಬಹಳ ಬಹಳ ಇಂಪಾರ್ಟೆಂಟ್ ಈ ನಡುವೆ ಎಲ್ಲರೂ ನೀವು ಹಾಸ್ಪಿಟಲ್ಗೆ ಹೋದಾಗ ಎಲ್ಲರೂ ಇಂಜೆಕ್ಷನ್ ಕೊಡ್ತಾ ಇರ್ತಾರೆ ಬಿ 12 ಅದು ಯಾಕೆ ಅಂದ್ರೆ ಇವೆಲ್ಲ ರೀಸನ್ಸ್.
ಪ್ಯಾರಾಸ್ತಿಶಿಯಾ ಅಂತ ಹೇಳ್ತಿವಿ ಅಂದ್ರೆ ಕೈಗಳಲ್ಲಿ ಕಾಲುಗಳಲ್ಲಿ ಪಿನ್ನು ಸೂಜಿ ಚುಚ್ಚಿದಂಗೆ ಜೋಮ್ ಜೋಮ್ ಜೋಮ್ ಹಿಡಿದಂಗೆ ಇರುತ್ತೆ ಸೋ ಇದಕ್ಕೆ ಯಾಕೆ ಹಂಗೆ ಆಗುತ್ತೆ ಅಂದ್ರೆ ಆ ನರ ಹೇಳಿದ್ನಲ್ಲ ವಯರ್ ಕರೆಂಟ್ ಮುಟ್ಕೊಂಡು ಶಾಕ್ ಹೊಡೆದಂಗೆ.
ಸೋ ಅಲ್ಲಿಅದರ ಮೇಲೆ ಈ ಲೇಯರ್ ಇಲ್ಲದೆ ಹೋದ್ರೆ ಹಂಗೆ ಆಗ್ತದೆ ಮೊದಲನೇದು ಎರಡನೇದು ಏನಪ್ಪಾ ಅಂದ್ರೆ ಬಾಯಿ ಹೊಡೆಯೋದು ಈ ಕೂದಲು ಉದುರೋದು ಮಸಲ್.
ವೀಕ್ನೆಸ್ ಇರೋದು ಹಿಂಗೆ ಕೈ ಕಾಲು ಶಿವೋರ್ ಆಗೋದು ಇವೆಲ್ಲ ಆಗ್ತದೆ ಸೋ ಇವೆಲ್ಲ ಯಾಕೆ ಆಗ್ತದೆ ನಾನು ಹೇಳಿದಂಗೆ ನರ ಬಲ ಇಲ್ಲದಿರೋ ಕಾರಣಕ್ಕೆ.
ಸೋ ಈ ವಿಟಮಿನ್ B12 ಸಾಮಾನ್ಯವಾಗಿ ವೆಜಿಟೇರಿಯನ್ ತಿನ್ನೋ ಆಹಾರ ವೆಜಿಟೇರಿಯನ್ಸ್
ಇರ್ತಾರಲ್ಲ ಅವರಿಗೆ ಬಹಳಷ್ಟು ಕಡಿಮೆ ಇರುತ್ತೆ ಅದನ್ನ ನಾವು ನೋಡ್ತೀವಿ ಈ ನಡುವೆ ಹಂಗೇನಿಲ್ಲ ನಾನ್ ವೆಜ್ ಅವರಿಗೂನು ಕಡಿಮೆ ಬರ್ತಾ ಇದೆ ಬಿಕಾಸ್ ಅದರಲ್ಲಿನು ಕ್ವಾಲಿಟಿ ಇಲ್ಲ.
ಸೋ ವೆಜಿಟೇರಿಯನ್ ಸೋರ್ಸಸ್ ಆಫ್ ವಿಟಮಿನ್ ಡಿ ಅಂತ ಅಂದ್ರೆ ಆಲ್ಮಂಡ್ಸ್ ಆಲ್ಮಂಡ್ಸ್ ಅಂದ್ರೆ ಬಾದಾಮ್ ವಾಲ್ನಟ್ಸ್ ಅಂದ್ರೆ ಅಕ್ರೂಟ್ ಆಮೇಲೆ ಫಿಕ್ಸ್ ಅಂದ್ರೆ ಅಂಜೀರ್ ಆಮೇಲೆ ಹೇಸಲ್ ನಟ್ ಅಂತ ಬರುತ್ತೆ ಅದು ನಮ್ಮ ಭಾರತ ದೇಶ ಅಲ್ಲಿ ಸಿಗೋದು ಕಷ್ಟ ಬಟ್ ಸಿಟೀಸ್ ಅಲ್ಲಿ ಸಿಗ್ತಾ ಇದೆ ಹೇಲ್ ನಟ್ ಅದುನು ಒಂದು ರೀತಿ ಬಾದಾಮ್ ತರ ಬಟ್ ಗುಂಡುಗೆ ಇರುತ್ತೆ ಈ ಕಡ್ಲೆ ಕಡ್ಲೆ ಇದ್ದಂಗೆ ಗುಂಡಿಗೆ ಇರುತ್ತೆ ಸೋ ಅದನ್ನು ಹೆಲ್ಪ್ ಆಗುತ್ತೆ.
Sources Of Nervous / B12 & D3 Deficiency In Kannada
Vegetarian ಸೋರ್ಸ್ ಅಲ್ಲಿ ಇನ್ನ ಇಂಪಾರ್ಟೆಂಟ್ ಅಂದ್ರೆ ಮಜ್ಜಿಗೆ ಮೊಸರಲ್ಲ ಮಜ್ಜಿಗೆದಲ್ಲಿ ಬಹಳ
ಬಹಳ ಚೆನ್ನಾಗಿ ವಿಟಮಿನ್ ಬಿ 12 ಇರುತ್ತೆ ನೀವು ಏನು ಮಾಡೋದು ಅಂದ್ರೆ ಈ ತಂಗಳನ್ನ ಅಂತೀವಲ್ಲ ರಾತ್ರಿ ಉಳಿದಿರುವ ಅನ್ನ ಸೋ ಒಂದು ಮಣ್ಣು ಪಾತ್ರೆ ಈ ಗಡಿಗೆ ಪಾತ್ರೆ ಬರುತ್ತಲ್ಲ ಅದರಲ್ಲಿ ನೀವು ರಾತ್ರಿ ಒಂದಷ್ಟು ಅನ್ನಕ್ಕೆ ಮೊಸರು ಹಾಕಿ ಕಲಸಿಬಿಡಿ.
ಅದರಲ್ಲಿ ಇಟ್ಟುಬಿಟ್ಟು ಒಂದು ಸಣ್ಣ ಈರುಳ್ಳಿ ಒಂದು ಮೆಣಸಿನಕಾಯಿಯಲ್ಲಿ ಇಟ್ಕೊಂಡು ಬಿಡಿ ಬೆಳಿಗ್ಗೆ ಎದ್ದಾಗ ಅದು ಚೆನ್ನಾಗಿ ಸೋರ್ ಆಗಿರುತ್ತೆ ಅಂದ್ರೆ ಹುಳಿ ಆಗಿರುತ್ತೆ ಆ ಹುಳಿನೇ
ಬೀಟ್ 12 ಸೋ ನಿಮಗೆ ಅಸಿಡಿಟಿ ಪ್ರಾಬ್ಲಮ್ ಇಲ್ಲ ನಿಮಗೆ ಹುಳಿ ಸೇರುತ್ತದೆ ಮೈಗೆ ಅನ್ನೋವರು ಇದುಒಂದು ಬಟ್ಟಲ ದಿನ ಬೆಳಿಗ್ಗೆ ಅದರ ಜೊತೆ ಆ ಈರುಳ್ಳಿನು ಮತ್ತೆ ಮೆಣಸಿನಕಾಯಿನು ತಗೋಬೇಕು ಸ್ವಲ್ಪ ಮೆಣಸಿನಕಾಯಿ ನಿಮಗೆ ಖಾರ ಅನ್ಸಿದ್ರೆ ತಗೋಬೇಡಿ ಬಟ್ ಈರುಳ್ಳಿ ಕಂಪಲ್ಸರಿ ತಗೋಬೇಕು ಅವೆಲ್ಲ ಬ್ಯಾಕ್ಟೀರಿಯಾ ಗ್ರೋ ಆಗ್ಲಿಕ್ಕೆ ಇಟ್ಟಿರೋದು .
ಈಗ ನಾವು ಅವೆಲ್ಲ ಆ ಮೂರು ಕಾಂಬಿನೇಷನ್ ಅಲ್ಲಿ ಗ್ರೋ ಆದ್ರೆನೆ ಬಿ 12 ಇನ್ನೊಂದು ನಮ್ಮ ದೇಹ Gut Bacteria ಅಂತ ಹೇಳ್ತಿವಿ ಈ ಗಟ್ಟಿನಲ್ಲಿ ಆಟೋಮ್ಯಾಟಿಕ್ ವಿಟಮಿನ್ ಬಿ 12 ತಯಾರು ಆಗ್ತದೆ ಕೆಲವೊಂದು ಎನ್ವಿರಾನ್ಮೆಂಟ್ ಮೈಂಟೈನ್ ಮಾಡಿದ್ರೆ ಗಟ್ ಹೆಲ್ತ್ ಅಂತೀವಿ ಹೇಳ್ತೀವಿ.
ಗಟ್ ಬ್ಯಾಕ್ಟೀರಿಯಾ ಏನಿದೆ ಅದು ಹೆಲ್ದಿ ಬ್ಯಾಕ್ಟೀರಿಯಾ ಗ್ರೋಥ್ ಇದ್ರೆ ನಿಮಗೆ ಸಮಸ್ಯೆ ಬರೋದಿಲ್ಲ ಆ ಗಟ್ ಹೆಲ್ತ್ ಬಗ್ಗೆನು ವಿಡಿಯೋ ಮಾಡಿದೀನಿ ಕೆಳಗಡೆ ಲಿಂಕ್ ಅಲ್ಲಿ ಕೊಟ್ಟಿರ್ತೀನಿ ಅದನ್ನು ನೀವು ನೋಡಬಹುದು.
ಸೋ ಈ ಬಿ 12 ಸರ್ ಇವೆಲ್ಲ ತಿನ್ನಕ್ಕೆ ಆಗಲ್ಲ ಸರ್ ನಮಗೆ ಅಂತ ಅಂದ್ರೆ ಬೆಸ್ಟ್ ಸೊಲ್ಯೂಷನ್ ನಿಮಗೆ ಬಿ 12 ಇಂಜೆಕ್ಷನ್ಸ್ ಯಾಕಂದ್ರೆ ಇಮ್ಮಿಡಿಯೇಟ್ ಆಗಿ ರಿಸಲ್ಟ್ ಬರುತ್ತೆ.
ಇಲ್ಲ ನನಗೆ ಅಂತಂದ್ರೆ ಟ್ಯಾಬ್ಲೆಟ್ಸ್ ಬರುತ್ತೆ ವಾರಕ್ಕೆ ಸಾರಿ ಡೈಲಿ ಒಂದು ಮೂರು ತಿಂಗಳು ತಗೋಬೇಕು ಮತ್ತೆ ವಿಟಮಿನ್ ಬಿ 12 ಕಡಿಮೆ ಇದ್ದವರಿಗೆ ಡಿ D3 ನು ಕಡಿಮೆ ಇರುತ್ತೆ ಮೋಸ್ಟ್ ಆಫ್ ದ ಟೈಮ್ಸ್ ಬಹಳಷ್ಟು ಕೇಸಸ್ ಅಲ್ಲಿ ವಿಟಮಿನ್ D3 B12 ಎರಡು ಕಾಂಬಿನೇಷನ್ ಅಲ್ಲಿ ಕಡಿಮೆ ಇರುತ್ತೆ ಸೋ ಎರಡು ಕಾಂಬಿನೇಷನ್ ಕಡಿಮೆ ಇರೋ ಕಾರಣಕ್ಕೆ B12 D3 ಎರಡು ಕಾಂಬಿನೇಷನ್ ತಗೊಂಡ್ರೆ ಉತ್ತಮ.
ಈ ವಿಟಮಿನ್ ಡಿ ಬೆಳಿಗ್ಗೆ ಒಂದು ತಗೋಬಹುದು ವಾರದಲ್ಲಿ ಎರಡು ಸಲ ತಗೋಬಹುದು ಬಹಳ ಕಡಿಮೆ ಇದ್ರೆ ಇಲ್ಲ ವಾರದಲ್ಲಿ ಒಂದು ಸಲ ತಗೋಬಹುದು ಸೋ ವಿಟಮಿನ್ D3 ಬಿ 12 ಕಾಂಬಿನೇಷನ್ ತಗೊಂಡ್ರೆ ಬಹಳಷ್ಟು ಉತ್ತಮ ಆಗುತ್ತೆ ಯಾಕಂದ್ರೆ ಡಿ3 ಕಡಿಮೆ ಇದ್ದಾಗನು ನಿಮಗೆ ಈ ಮಸಲ್ ವೀಕ್ನೆಸ್ Tiredness ಇಮ್ಯೂನಿಟಿ ಇಲ್ಲದೆ ಇರೋದು ವೀಕ್ನೆಸ್ ಎಲ್ಲಾ ಆಗುತ್ತೆ.
ಸೋ ಕಾಂಬಿನೇಷನ್ ಇವೆರಡು ಜೊತೆಗೆ ತಗೊಳ್ಳೋದೇ ಉತ್ತಮ ಒಂದು ವೇಳೆ ಟ್ಯಾಬ್ಲೆಟ್ಸ್ ತಗೊಳ್ಳೋದಾದ್ರೆ ನೀವು ವಿಟಮಿನ್ ಬಿ 12 ಟ್ಯಾಬ್ಲೆಟ್ ರಾತ್ರಿ ತಗೋಬಹುದು D3 ನ ಬೆಳಿಗ್ಗೆ ತಗೋಬಹುದು ಅದು ವಿಟಮಿನ್ ಬಿ 12 ಡೈಲಿ ಮೂರು ತಿಂಗಳು ಮಿನಿಮಮ್ ತಗೋಬೇಕು.
ಇಲ್ಲಅಂದ್ರೆ ನೀವು ನಿಯರೆಸ್ಟ್ ಡಾಕ್ಟರ್ ನ ಕನ್ಸಲ್ಟ್ ಮಾಡಿ ಅಥವಾ ನಮ್ಮ ಆನ್ಲೈನ್ ಕನ್ಸಲ್ಟೇಶನ್ ಬೇಕಂದ್ರೆ ನಂಬರ್ ಇರುತ್ತೆ ಕಾಲ್ ಮಾಡಿದ್ರೆ ನಾವು ಗೈಡೆನ್ಸ್ ನ ಕೊಡ್ತೀವಿ ಬಟ್ Doctor Guideline ತಗೊಂಡು ತಗೊಳ್ಳೋದು ಬಹಳಷ್ಟು ಉತ್ತಮ.
ವಿಡಿಯೋ ನೋಡಿ ತಗೊಳ್ಳೋದಕ್ಕಿಂತ ಡಾಕ್ಟರ್ ಹತ್ರ ನೋಡಿ ತಗೊಳೋದು ಉತ್ತಮ ಇಲ್ಲ ಸರ್ ನನಗೆ ಮೆಡಿಸಿನ್ಸ್ ಬೇಡ ನ್ಯಾಚುರಲ್ ಅಂದ್ರೆ ನಾನು ಹೇಳಿದಂಗೆ ಆ ತಂಗಲನ್ನ ಮತ್ತೆ ಮೊಸರು ಮಜ್ಜಿಗೆ ಹಾಕಿರೋದು ಈ ಆಲ್ಮಂಡ್ಸ್ ವಾಲ್ನಟ್ಸ್ ಅಕ್ರೂಟ್ ಅಂದ್ರೆ ವಾಲ್ನಟ್ಸ್ ಅಂದ್ರೇನು ಅಕ್ರೂಟ್ ಎರಡು ಒಂದೇ ಮತ್ತೆ ಹೇಸಲ್ ನಟ್ ಫಿಕ್ಸ್ ಇವೆಲ್ಲದರಲ್ಲಿ ಬರುತ್ತೆ.
ಮತ್ತೆ ಈ ಮಾಂಸಾಹಾರದಲ್ಲಿನೂ ಬರುತ್ತೆ ಈ ಲಿವರ್ ಆರ್ಗನ್ಸ್ ಈಗ ಮಾಂಸಾಹಾರದಲ್ಲಿ ನೀವು ಚಿಕನ್ ಇರಬಹುದು ಅಥವಾ ಇವರದು ಅದರಲ್ಲಿ ಈ ಆರ್ಗನ್ ಮೀಟ್ ಇರುತ್ತಲ್ಲ ಅದರಲ್ಲಿ ಬರುತ್ತೆ ಈ ಜಸ್ಟ್ ಲೈಕ್ ಲಿವರ್ ಅಂತ ತಿಂತೀರ ಅಲ್ವಾ ಲಿವರ್ ಅಂತದ್ರಲ್ಲಿ ನಿಮಗೆ ಜಾಸ್ತಿ ಬರುವಂತಹ ಚಾನ್ಸಸ್ ಇರುತ್ತೆ ಸೋ ಈ ವಿಟಮಿನ್ ಬಿ 12 ಜಾಸ್ತಿ ಆದ್ರೆ ನಿಮಗೆ ಎಷ್ಟು ಬೇಕು ಪೋಸ್ಟ್ ಭರಪೂರ್ ಆಗದ್ರೆ ಏನಾಗುತ್ತೆ ಕೂದಲು ಉದುರೋದು ನಿಲ್ಲುತ್ತೆ.
ಈ ನರ ವೀಕ್ನೆಸ್ ನಿಲ್ಲುತ್ತೆ ಕೈಯಲ್ಲಿ ಕಾಲು ಹಿಂಗೆ ಚುಚ್ಚಿದಂಗೆ ಆಗೋದು ನಿಲ್ಲುತ್ತೆ ಸ್ಟೆಮಿನಾ ಅನ್ನೋದು ಜಾಸ್ತಿ ಆಗ್ತದೆ ಮೂತ್ರ ಯೂರಿನರಿ ಇನ್ಕಾಂಟಿನೆನ್ಸ್ ಅಂತೀವಿ ಅಂದ್ರೆ ಮೂತ್ರ ಕಂಟ್ರೋಲ್ ಇರಲ್ಲ ಅಂತ ಹೇಳ್ತಿವಿ ಬಿಕಾಸ್ ಆ ಕಂಟ್ರೋಲ್ ಇರುವಂತಹ ನರ ಇದೆಯಲ್ಲ ಅದನ್ನು ಒತ್ಕೊಂಡಿರುತ್ತೆ ಅದರಲ್ಲಿ ಏನು ನಿಮಗೆ ಸ್ಟ್ರೆಂತ್ ಇರೋದಿಲ್ಲ ವೀಕ್ನೆಸ್ ಇರುತ್ತೆ.
ಆದ್ರೂನು ಕಂಟ್ರೋಲ್ ಆಗುತ್ತೆ ಸಾಮಾನ್ಯವಾಗಿ ವಯಸ್ಸಾದ ಮೇಲೆ ಒಂದು 55 60 ವಯಸ್ಸಾದ ಮೇಲೆ ವಿಟಮಿನ್ B12 ಕೊರತೆ D3 ಕೊರತೆ ಅನ್ನೋದು ಸಹಜ ಸರ್ವಸಾಧಾರಣ ಸೋ ಇದಕ್ಕೆ ನೀವು ಡಾಕ್ಟರ್ ಹತ್ರ ತೋರಿಸಿಕೊಂಡು ವಿಟಮಿನ್ D3 B12 ಟ್ರೀಟ್ಮೆಂಟ್ ತಗೊಳ್ಳೋದು ಬಹಳಷ್ಟು ಇಂಪಾರ್ಟೆಂಟ್.
ಈ ನರವ್ ವೀಕ್ನೆಸ್ ಆಗೋ ರೀಸನ್ ಅದು ಈ ವಿಟಮಿನ್ ಡಿ ತ್ರೀ ಅನ್ನೋದು ಈಗ ನಾರ್ಮಲ್ ನಂಬರ್ಸ್ ಅಲ್ಲಿ ನೋಡಿದ್ರೆ ಈ 30 ಟು 100 ಇಸ್ ನಾರ್ಮಲ್ ಅಂತ ಹೇಳ್ತಿವಿ ಸೋ 30 ಟು 100 ನಾರ್ಮಲ್ ಅಲ್ಲಿ ಇಟ್ಕೋಬೇಕು ನೀವು ಬೈ ಮಿಸ್ಟೇಕ್ ಆಗಿ ದಿನ ತಗೊಳೋಕೆ ಹೋದ್ರೆ ವಿಟಮಿನ್ ಡಿ ಟಾಕ್ಸಿಸಿಟಿ ಅಂತ ಹೇಳ್ತಿವಿ ಅಂದ್ರೆ 100 ದಾಟಿ ಹೋಗುತ್ತೆ ಅದುನು ಡೇಂಜರ್.
ಸೊ ಹಂಗೆ ದಾಟಿ ಹೋದಾಗ ಬಾಡಿ ವಿಲ್ ಸ್ಟಾರ್ಟ್ ಡಿಸ್ಫಂಕ್ಷನಿಂಗ್ ದೇಹದಲ್ಲಿ ಎಕ್ಸೆಸ್ ಆಫ್ ಹಾರ್ಮೋನ್ಸ್ ಪ್ರೊಡ್ಯೂಸ್ ಆಗ್ಬಿಡೋದು ಇವೆಲ್ಲ ಆಗ್ತಾ ಇರುತ್ತೆ ಸೋ ಅದಕ್ಕೆ ವಿಟಮಿನ್ ಡಿ ಅನ್ನೋದು ಲಿಮಿಟೆಡ್ ಆಗಿ ತಗೋಬೇಕು.
ಬಿ 12 ನು ಅಷ್ಟೇ ಬಟ್ ಬಿ 12 ಅಷ್ಟು ಓವರ್ ಆಗಿ ಆಗ್ಲಿಕ್ಕೆ ಚಾನ್ಸಸ್ ಓನ್ಲಿ ಇಂಜೆಕ್ಷನ್ ಮಾತ್ರ ಇರುತ್ತೆ ದಿನ ಇಂಜೆಕ್ಷನ್ ತಗೊಳ್ತೀವಿ ಅಂದ್ರೆ ಆಗುತ್ತೆ ವೀಕ್ಲಿ ಒನ್ಸ್ ತಗೊಂಡ್ರೆ ತೊಂದರೆ ಆಗಲ್ಲ ಸೋ ನಾನು ಅದಕ್ಕೆ ಹೇಳೋದು ಡಾಕ್ಟರ್ ಅಡ್ವೈಸ್ ತಗೊಂಡು ಡೋಸೇಜ್ ತಗೋಬೇಕು.
ಅಂತ ದಿಸ್ ವಿಡಿಯೋ ಇಸ್ ಓನ್ಲಿ ಫಾರ್ ಇನ್ಫಾರ್ಮೇಷನ್ ಪರ್ಪಸ್ ಅಷ್ಟೇ ಇದರಿಂದ ಟ್ರೀಟ್ಮೆಂಟ್ ಆಗ್ಬಿಡುತ್ತೆ ಅಂತ ಏನಲ್ಲ ಸೋ ದಯವಿಟ್ಟು ಹಿಂಗೇನಾದ್ರು ನಿಮಗೆ ನಾನು ಹೇಳಿರೋ ಸಿಂಪ್ಟಮ್ಸ್ ಇದೆಯಲ್ಲ ಅವೇನಾದ್ರೂ ಇದ್ರೆ ಡಾಕ್ಟರ್ ಹತ್ರ ಹೋಗಿ ಬ್ಲಡ್ ಟೆಸ್ಟ್ ಮಾಡಿಸಿ ಚೆಕ್ ಮಾಡ್ಕೊಂಡು ತಗೊಳ್ಳೋದು ಬಹಳಷ್ಟು ಉತ್ತಮ.
ಮುಂದಿನ ವಿಡಿಯೋದಲ್ಲಿ ವಿಟಮಿನ್ ಡಿ ಬಗ್ಗೆ ಡಿಸ್ಕಸ್ ಮಾಡೋಣ ಅಲ್ಲಿವರೆಗೆ ನಮಸ್ಕಾರ.