ನಮಸ್ತೆ ನಾನು ಡಾಕ್ಟರ್ ಅಪೂರ್ವ ಮುಕುಂದ ಪ್ರಾಣ ಪ್ರಕೃತಿ ಚಿಕಿತ್ಸೆ ಕಲ್ಬುರ್ಗಿಯಿಂದ ಇವತ್ತಿನ
ವಿಡಿಯೋದಲ್ಲಿ ನಾವು ಹೈ ಬ್ಲಡ್ ಪ್ರೆಷರ್ ಅಥವಾ ಹೈ ಬಿಪಿ ಬಗ್ಗೆ ಮಾತಾಡೋಣ.
ಇದನ್ನ ನಾವು ಮೆಡಿಕಲಿ Hypertension ಅಂತ ಕರೀತೀವಿ ಸೋ ಈ ಹೈ ಬ್ಲಡ್ ಪ್ರೆಷರ್ ಯಾಕೆ ಆಗುತ್ತೆ ಅಂತ ಹೇಳಿದ್ರೆ ಸ್ಪೆಸಿಫಿಕಲಿ ಸ್ಟ್ರೆಸ್ ಲೆವೆಲ್ಸ್ ಇಂದ.ಆಗುತ್ತೆ ಇನ್ನು ಕೆಲವೊಬ್ಬರಿಗೆ ಜೆನೆಟಿಕಲಿ ಇರುತ್ತೆ ಅಥವಾ ಇನ್ನು ನಮಗೆ ಆಲ್ರೆಡಿ ಡಯಾಬಿಟಿಸ್ ಇದೆ ಕೊಲೆಸ್ಟ್ರಾಲ್ ಇದೆ ಅಂದ್ರೆ ಅದರ ಕಾಂಪ್ಲಿಕೇಶನ್ ಆಗಿ ನಮಗೆ ಹೈ ಬಿಪಿ ಕೂಡ ಸ್ಟಾರ್ಟ್ ಆಗ್ತಾ ಬರುತ್ತೆ ಸೋ ಇದನ್ನ ನಾವು ಲೈಫ್ ಸ್ಟೈಲ್ ಡಿಸಾರ್ಡರ್ ಅಂತ ಕರೀತೀವಿ.

ಯಾಕಂದ್ರೆ ನಮ್ಮ ಜೀವನಶೈಲಿ ಸರಿ ಇಲ್ಲದೆ ಹೋದಲ್ಲಿ ಬರುವಂತಹ ಕಾಯಿಲೆಗಳನ್ನ ನಾವು ಲೈಫ್ ಸ್ಟೈಲ್ ಡಿಸಾರ್ಡರ್ ಅಂತ ಕರೀತೀವಿ ಸೋ ಲೈಫ್ ಸ್ಟೈಲ್ ಅಂದ್ರೆ ಪ್ರಾಬ್ಲಮ್ ಡೆಫಿನೇಟ್ಲಿ ನಿಮ್ಮ ಲೈಫ್ ಸ್ಟೈಲ್ ಸರಿ ಇಲ್ಲ ಅಂತ ನಿಮಗೆ ಇದು ಪ್ರಾಬ್ಲಮ್ ಆಗ್ತಿದೆ ಅಂದ್ರೆ ಫಿಸಿಕಲ್ ಆಕ್ಟಿವಿಟಿ ಇಲ್ಲ ನಿಮ್ಮ ಡಯಟ್ ಚೆನ್ನಾಗಿಲ್ಲ ಅಥವಾ ನೀವು ಸ್ಮೋಕ್ ಸ್ಮೋಕ್ ಮಾಡ್ತೀರಾ ಆಲ್ಕೋಹಾಲ್ ಜಾಸ್ತಿ ತಗೋತೀರಾ ಇದೆಲ್ಲ ಮಾಡೋದ್ರಿಂದ ನಿಮಗೆ ಹೈ ಬಿಪಿ ಪ್ರಾಬ್ಲಮ್ ಆಗೋ ಚಾನ್ಸಸ್ ತುಂಬಾ ಕಾಮನ್ ಆಗಿ ಇರುತ್ತೆ.
Hypertension ನ್ಯಾಚುರಲಿ ಕಡಿಮೆ ಮಾಡಿಕೊಳ್ಳಬೇಕು.?
ಸೋ ಈಗ Already ನಮಗೆ ಹೈ ಬಿಪಿ ಆಗಿದೆ ಇದನ್ನ ನಾವು ಹೇಗೆ ನ್ಯಾಚುರಲಿ ಕಡಿಮೆ ಮಾಡಿಕೊಳ್ಳಬೇಕು.? ಅಂತ ನಾನು ಇವತ್ತು ಹೇಳ್ತೀನಿ.
ಸೋ ಫಸ್ಟ್ ಏನಂತ ಹೇಳಿದ್ರೆ ನ್ಯಾಚುರಲಿ ಕಡಿಮೆ ಮಾಡಿಕೊಳ್ಳಬೇಕು ಅಂತ ಬಿಪಿ ಹೈ ಇದ್ರೂ ಕೂಡ ಮನೆಯಲ್ಲೇ ಇದ್ದುಕೊಂಡು ಇರಬೇಡಿ ಇದರಿಂದ ತುಂಬಾ ಜಾಸ್ತಿ ಕಾಂಪ್ಲಿಕೇಶನ್ಸ್ ಆಗುತ್ತೆ ಸೋ ಕಾಂಪ್ಲಿಕೇಶನ್ಸ್ ನ ಪ್ರಿವೆಂಟ್ ಮಾಡಬೇಕು ಅಂದ್ರೆ ಬಿಪಿ ಜಾಸ್ತಿ ಇದ್ದಾಗ ಇಮ್ಮಿಡಿಯೇಟ್ಲಿ ಕನ್ಸಲ್ಟ್ ಮಾಡಿ.
ಅದನ್ನ ಮಾತ್ರೆಗಳನ್ನ ತಗೊಳ್ಳಿ ಬಿಪಿ ನ ಕಂಟ್ರೋಲ್ ಗೆ ತಗೊಂಡು ಬನ್ನಿ ಅದರ ಜೊತೆಗೆ ನಿಮ್ಮ ಲೈಫ್ ಸ್ಟೈಲ್ ಕೂಡ ಚೇಂಜ್ ಮಾಡ್ಕೊಂಡು ನಿಧಾನಕ್ಕೆ ಆ ಡೋಸೇಜ್ ನ ಕಡಿಮೆ ಮಾಡಿಕೊಳ್ಳಿ ನಾನು ಇದನ್ನ ಸೊಲ್ಯೂಷನ್ ಹೇಳೋಕಿಂತ ಮುಂಚೆ ಯಾಕೆ ಸೊಲ್ಯೂಷನ್ ತಗೊಳ್ಬೇಕು ಏನೆಲ್ಲಾ ಕಾಂಪ್ಲಿಕೇಶನ್ಸ್ ಆಗುತ್ತೆ ಅಂತ ಹೇಳ್ತೀನಿ.
click here more details: First ಈ ಹಣ್ಣುಗಳು ತಿನ್ನಿ ಬಿಪಿ ಸಂಪೂರ್ಣ ನಾರ್ಮಲ್ ಆದ್ರೆ..! ಈ Mistakes ಮಾಡ್ಬೇಡಿ | Hypertension In Kannada
ಬಿಪಿ ಜಾಸ್ತಿ ಇದ್ದಾಗ ಕಾಂಪ್ಲಿಕೇಶನ್ಸ್ ಆಗುವಂತದ್ದು ಸ್ಪೆಷಲಿ ಹಾರ್ಟ್ ಅಟ್ಯಾಕ್ ಮತ್ತೆ ಸ್ಟ್ರೋಕ್ ಆಗುತ್ತೆ ಸೋ ಇದೆಲ್ಲ ಆಗೋ ಚಾನ್ಸಸ್ ಇಂದ ನಿಮಗೆ ಬ್ಲೀಡಿಂಗ್ ಎಲ್ಲಿ ಬೇಕಾದರೂ ಆಗಬಹುದು ಬಾಡಿಯಲ್ಲಿ ಇಮ್ಮಿಡಿಯೇಟ್ ಆಗಿ ಬ್ಲೀಡಿಂಗ್ ಆಗೋ ಚಾನ್ಸಸ್ ತುಂಬಾ ಹೈ ಇರುತ್ತೆ ನಿಮಗೆ ಹೈ ಬಿಪಿ ಇದ್ದಾಗ ತುಂಬಾ ಜನಕ್ಕೆ ಆ ಸ್ಟ್ರೋಕ್ ಅದರಿಂದಾನೆ ಆಗೋದು ಸೋ ಇದೆಲ್ಲ ತುಂಬಾ ವರ್ಸ್ಟ್ ಕಾಂಪ್ಲಿಕೇಶನ್ಸ್ ಆಗಿರೋ ಕಾರಣ ಇನ್ನು ಸೈನ್ಸ್ ಅಂಡ್ ಸಿಂಪ್ಟಮ್ಸ್ ಅಂದ್ರೆ