ಅರ್ಧ ತಲೆನೋವಿಗೆ ಮನೆಮದ್ದು-Tale Novu-Migraine

tale novu

ಅರ್ಧ ತಲೆನೋವಿಗೆ ಮನೆಮದ್ದು-Tale Novu-Migraine -ಇಂದಿನ ದಿನಮಾನಗಳಲ್ಲಿ ಸುಮಾರು ಜನರಿಗೆ ಅರ್ಧ ತಲೆನೋವು ಸಮಸ್ಯೆ ಬರುವುದನ್ನು ನಾವು ಕಾಣುತ್ತೇವೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಪ್ಯಾರಲಿಸಸ್ ಆಗುವ ಸಂದರ್ಭಗಳು ನಾವು ನೋಡುತ್ತೇವೆ.

ಈ ಸಮಸ್ಯೆ ಇತ್ತೀಚೆಗೆ ವಯಸ್ಸಿನ ತಾರತಮ್ಯವಿಲ್ಲದೆ ಕಾಣಿಸಿಕೊಳ್ಳುತ್ತಿದೆ. 30 ವರ್ಷದವರಿಗೆ 40 ವರ್ಷದವರೆಗೆ ಈ ಪ್ಯಾರಲಿಸಸ್ ಸಮಸ್ಯೆ ಮತ್ತು ಅರ್ಧ ತಲೆನೋವಿನ ಸಮಸ್ಯೆ ಬರುತ್ತಿದೆ.

Tale Novu
Tale Novu

*ಅರ್ಧ ತಲೆನೋವಿಗೆ ಮನೆಮದ್ದು-Tale Novu-Migraine ಕಾರಣಗಳು*

So ಅತಿಯಾಗಿ ಮೊಬೈಲ್ ನೋಡುವುದರಿಂದ ಪ್ಯಾರಾಲಿಸಸ್ ಸಮಸ್ಯೆ ಮತ್ತು ಅರ್ಧ ತಲೆನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸುಮಾರು ಜನರು ಮೊಬೈಲ್ ಇಲ್ಲದೆ ಜೀವನ ನಡೆಯುವುದೇ ಇಲ್ಲ

ಅನ್ನುವ ಮಟ್ಟಕ್ಕೆ ಇಳಿದಿದ್ದಾರೆ. ಮೊಬೈಲ್ ಗಳನ್ನು ಬಳಕೆ ಮಾಡಬಹುದು. ಆದರೆ ಅದು ಅವಶ್ಯಕತೆ ಇದ್ದಾಗ ಮಾತ್ರ ಬಳಸಬಹುದು.

mobile operate

ಇಡೀ ದಿನ ಮೊಬೈಲ್ ಗಳನ್ನು ಕೈಯಲ್ಲಿ ಹಿಡಿದುಕೊಂಡು ನೋಡುವುದರಿಂದ ಅರ್ಧ ತಲೆನೋವಿನ ಸಮಸ್ಯೆ ಬರುತ್ತದೆ.

ಮತ್ತು ಕಣ್ಣಿನ ತೊಂದರೆ ಆಗಿ ಅರ್ಧ ತಲೆನೋವಿನ ಸಮಸ್ಯೆ ಬರುತ್ತದೆ. ಶರೀರದಲ್ಲಿ ಪಿತ್ತ ಹೆಚ್ಚಿಗೆ ಆದರೂ ಕೂಡ ಇಂತಹ ಸಮಸ್ಯೆಗಳು ಬರುತ್ತವೆ.

junk foods

ತಂಬಾಕು ಸೇವನೆ, ಮಧ್ಯಪಾನ ಸೇವನೆ, ಅತಿಯಾಗಿ ಜಂಕ್ ಫುಡ್ಸ್ ಗಳನ್ನೂ ತಿನ್ನುವುದರಿಂದ ಮಲಬದ್ಧತೆಯ ಸಮಸ್ಯೆ ಬರುತ್ತದೆ. ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಇಟ್ಟುಕೊಳ್ಳದೆ ಇರುವುದರಿಂದ

ಕೂಲ್ ಡ್ರಿಂಕ್ಸ್ ಗಳನ್ನು ಕುಡಿಯುವುದರಿಂದ, ಇಂತಹ ಎಲ್ಲ ಕೆಟ್ಟ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಮ್ಮ ಶರೀರದಲ್ಲಿ ಬೇಡವಾಗಿರುವಂತಹ ಪಿತ್ತ ಸಂಗ್ರಹಣೆಯಾಗಿ ಮೈಗ್ರೇನ್ ಅನ್ನುವಂತಹ ಸಮಸ್ಯೆ ಬರುತ್ತದೆ.

*ಅರ್ಧ ತಲೆನೋವಿಗೆ ಮನೆಮದ್ದು \ Tale Novu ಲಕ್ಷಣಗಳು*

Migraines symptoms

ಮೈಗ್ರೇನ್ ಸಮಸ್ಯೆ / ಅರ್ಧ ತಲೆನೋವು \ Tale Novu  ಬಂದಾಗ ವಿಪರೀತವಾಗಿ ತಲೆನೋವು ಬರುತ್ತದೆ. ನಿದ್ದೆ ಕೂಡ ಸರಿಯಾಗಿ ಬರುವುದಿಲ್ಲ. ಮತ್ತು ಕಣ್ಣು ಉರಿ ಬರುತ್ತದೆ, ಗೊರಕೆ ಹೊಡೆಯುವ ಸಮಸ್ಯೆ ಬರುತ್ತದೆ,

ವಿಪರೀತವಾಗಿ ನೋವು ಬಂದಿರುವ ಭಾಗದಲ್ಲಿ ಆಕ್ಸಿಜನ್ ಸರಿಯಾಗಿ ಆಗದೆ ಇದ್ದಾಗ, ತಡೆದುಕೊಳ್ಳಲು ಆಗದೇ ಇರುವಷ್ಟು ತಲೆನೋವು ಬರುತ್ತದೆ.

*ಅರ್ಧ ತಲೆನೋವಿಗೆ ಮನೆಮದ್ದುಗಳು

ಈ ಮೈಗ್ರೇನ್ ಸಮಸ್ಯೆಗೆ ಮುಖ್ಯವಾಗಿ ನಾವು ಮೊದಲು ಶರೀರದಲ್ಲಿ ಇರುವಂತಹ ಪಿತ್ತವನ್ನು ಕಡಿಮೆ ಮಾಡಿಕೊಳ್ಳಬೇಕು. ಸುಮಾರು ವರ್ಷಗಳ ಹಿಂದೆ ಮಾಡಿರುವಂತಹ ಹಳೆಯ ತುಪ್ಪ ಇದಕ್ಕೆ ಹಿಂದಿಯಲ್ಲಿ (ಪುನರಾಗ್ರತ) ಎನ್ನುತ್ತಾರೆ.

You may like this :

ಹಳೆಯ ತುಪ್ಪದಲ್ಲಿ ಮಾಡಿರುವಂತಹ ಔಷಧಿಗಳು ಅಂದರೆ(ಪಂಚಗೇವಿ ಗ್ರತ) ಎಂದು ಹೇಳುತ್ತಾರೆ . ಹಸುವಿನ ಸಗಣಿ, ರಸ, ಮತ್ತು ಗೋಮೂತ್ರ, ಹಾಲು,ಮೊಸರು, ಮತ್ತು ತುಪ್ಪ ಈ ಐದು ಮಿಶ್ರಣಗಳಿಂದ ಮಾಡಿರುವಂತಹ

ಪಂಚಗೇವಿಗ್ರಥವನ್ನು 5 ದಿವಸ ಪ್ರತಿ ದಿನ ಬೆಳಿಗ್ಗೆ ಏಳು ಗಂಟೆಗೆ ಖಾಲಿ ಹೊಟ್ಟೆಯಲ್ಲಿ, ಮತ್ತು ರಾತ್ರಿ ಮಲಗುವ ಸಮಯದಲ್ಲಿ ಮೂಗಿನ ಎರಡು ಹೊಳ್ಳೆಗಳಲ್ಲಿ ಎರಡು ಹನಿಗಳನ್ನು ಹಾಕಿಕೊಂಡು ನಿಧಾನವಾಗಿ ಉಸಿರನ್ನು ಮೇಲಕ್ಕೆ ಎಳೆದುಕೊಳ್ಳಬೇಕು.

panchagavya gruta

ಹೀಗೆ ಮಾಡುವುದರಿಂದ ಮೈಗ್ರೇನ್ ಎನ್ನುವ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತಾ ಬರುತ್ತದೆ. ಇದರ ಜೊತೆಗೆ ನಾವು ಶರೀರದಲ್ಲಿ ಇರುವಂತಹ ಪಿತ್ತವನ್ನು ಕಡಿಮೆ ಮಾಡಿಕೊಳ್ಳಲು

ಓಂ ಕಾಳು, ಮತ್ತು ಜೀರಿಗೆ, ಧನಿಯಾ ಈ ಮೂರು ಮಿಶ್ರಣವನ್ನು ನಾವು ಕಷಾಯ ರೂಪದಲ್ಲಿ ಮಾಡಿಕೊಂಡು ಸೇವನೆ ಮಾಡಬೇಕು.

ಹೀಗೆ ಇದನ್ನು ದಿವಸದಲ್ಲಿ ಎರಡು ಸಲ ಮಾಡಬೇಕು. ಊಟ ಆದ ಮೇಲೆ ಒಂದು ಗಂಟೆಯ ನಂತರ ಸೇವನೆ ಮಾಡಬಹುದು ಅಥವಾ ಒಂದು ಗಂಟೆ ಊಟಕ್ಕಿಂತ ಮುಂಚೆ ಸೇವನೆ ಮಾಡಬಹುದು.

ಇದು ದಿವಸದಲ್ಲಿ ಎರಡು ಸಲ, ಮೂಗಿಗೆ ಹಾಕಿಕೊಳ್ಳುವ ಔಷಧಿ, ಮತ್ತು ಪಿತ್ತವನ್ನು ಕಡಿಮೆ ಮಾಡುವಂತಹ ಈ ಪದಾರ್ಥ. ಇವುಗಳ ಜೊತೆಗೆ ಪಿತ್ತವನ್ನು ಕಡಿಮೆ ಮಾಡಿಕೊಳ್ಳಲು

ಮಜ್ಜಿಗೆಯಲ್ಲಿ ಕಪ್ಪು ಉಪ್ಪನ್ನು ಬೆರೆಸಿಕೊಂಡು ಸೇವನೆ ಮಾಡಿದರೆ, ಪಿತ್ತ ಹತೋಟಿಯಲ್ಲಿ ಬಂದು, ಮೈಗ್ರೇನ್ ಅನ್ನುವ ಸಮಸ್ಯೆ ನಿವಾರಣೆ ಆಗುತ್ತದೆ.

ghe putting in nose

ಯಾರಿಗಾದರೂ ಈ ಮನೆಮದ್ದುಗಳಿಂದ ತಲೆನೋವು ಅರ್ಧ ತಲೆನೋವಿಗೆ ಮನೆಮದ್ದು \ Tale Novu   ಮೈಗ್ರೇನ್ ಸಮಸ್ಯೆ ಕಡಿಮೆ ಆಗದೆ ಇದ್ದಾಗ ನಿಮ್ಮ ಹತ್ತಿರದ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.

ಒಮ್ಮೆ ನೀವು ನಿಮ್ಮ ಹತ್ತಿರದ ಆಯುರ್ವೇದ ತಜ್ಞ ವೈದ್ಯರ ಭೇಟಿ ಮಾಡಿ ಅವರ ಸೂಕ್ತ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

So ಒಂದು ವೇಳೆ ನಿಮಗೆ ಈ ಆರ್ಟಿಕಲ್ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಾ ಇದ್ದರೆ

WhatsApp, Facebook, Instagram ಅಲ್ಲಿ ಅವರಿಗೂ ಕೂಡ ಈ ವಿಡಿಯೋವನ್ನು ಶೇರ್ ಮಾಡಿ.

ಮುಂದಿನ ಆರ್ಟಿಕಲ್ ನಲ್ಲಿ ಮತ್ತೊಂದು ಹೊಸ ಆರೋಗ್ಯ ವಿಷಯದ ಮಾಹಿತಿಯ ಜೊತೆಗೆ ಮತ್ತೆ ಭೇಟಿಯಾಗೋಣ ಧನ್ಯವಾದಗಳು

Leave a Reply

Your email address will not be published. Required fields are marked *